ಕಾಡ್‍ಲಿವರ್ ಎಣ್ಣೆ ಕಾಡ್ ಮೀನುಗಳ ಯಕೃತ್ತಿನಿಂದ ಅಸವಿಸಿದ ಅಥವಾ ಸಾರೀಕರಿಸಿದ ಎಣ್ಣೆ. == ಪೌಷ್ಟಿಕಾಂಶಗಳು == ಕಾಡ್‍ಲಿವರ್ ಎಣ್ಣೆಯು ಜೀವಸತ್ವ ಎ ಮತ್ತು ಜೀವಸತ್ವ ಡಿ ಸಮೃದ್ಧವಾಗಿದೆ.ಇದರಲ್ಲಿ ಉನ್ನತ ಮಟ್ಟದ ಒಮೆಗ-೩ ಎಂಬ ಕೊಬ್ಬಿನ ಅಮ್ಲಗಳಿದೆ. == ತಯಾರಿಕೆ == ಕಾಡ್‍ಲಿವರ್ ಎಣ್ಣೆಯನ್ನು ಪರಂಪರಾಗತವಾಗಿ ಪೀಪಾಯಿಯಲ್ಲಿ ಕಾಡ್ ಮೀನಿನ ಯಕೃತ್ತನ್ನು ಸಮುದ್ರದ ನೀರಿನೊಂದಿಗೆ ತುಂಬಿ ವರ್ಷದವರೇಗೆ ಹುಳಿಬರಲು ಬಿಡುತ್ತಾರೆ.ಅನಂತರ ಅದರಿಂದ ಎಣ್ಣೆಯನ್ನು ಬೇರ್ಪಡಿಸುತ್ತಾರೆ. .ನವೀನ ಮಾದರಿಯಲ್ಲಿ ಅಡುಗೆಗೆ ಉಪಯೋಗಿಸುವ ಕಾಡ್ ಮೀನನ್ನು ಇಡಿಯಾಗಿ ಬೇಯಿಸಿ ಅದರಿಂದ ಎಣ್ಣೆಯನ್ನು ಬೇರ್ಪಡಿಸುವ ವಿಧಾನದಿಂದ ಪಡೆಯುತ್ತಾರೆ. == ಚಿಕಿತ್ಸೆಯಲ್ಲಿ ಉಪಯೋಗ == ಕಾಡ್‍ಲಿವರ್ ಎಣ್ಣೆಯನ್ನು ಜೀವಸತ್ವ ಎ ಮತ್ತು ಜೀವಸತ್ವ ಡಿ ಕೊರತೆಯಿಂದ ಉಂಟಾಗುವ ಖಾಯಿಲೆ ಮತ್ತು ತೊಂದರೆಗಳ ನಿವಾರಣೆಗೆ ಉಪಯೋಗಿಸುತ್ತಾರೆ.ಕಾಡ್‍‍ಲಿವರ್ ಎಣ್ಣೆಯು ಹೃದಯದ ಕೆಲಸದ ಮೇಲೆ ಸತ್ಪರಿಣಾಮ ಬೀರುವ ಬಗ್ಗೆ ಸಂಶೋಧನೆಗಳು ತಿಳಿಸುತ್ತವೆ. == ಉಲ್ಲೇಖಗಳು ==